Pages

Sunday, October 5, 2008

ಖುಷಿಯಾಗಿದೆ ಏಕೋ ನಿನ್ನಿಂದಲೇ..

ಚಿತ್ರ: ತಾಜ್ ಮಹಲ್

ಖುಷಿಯಾಗಿದೆ ಏಕೋ ನಿನ್ನಿಂದಲೇ
ನಾ ನೋಡದೆ ನಿನ್ನನು ಇರಲಾರೆನೆ
ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ ನಿನ್ನನೆ ನೋಡುವೆ
ಕೇಳೆ ಕೋಗಿಲೆ ಹಾಡು ಈಗಲೇ
ನಿನ್ನ ಜೊತೆಯಲೇ ನಾನು ಹಾಡಲೇ...

ಮುಂಜಾನೆ ವೇಳೆ ಚಿಲಿಪಿಲಿ ಕಲರವ ಕೇಳಿ ನಾ ಮರೆತುಬಿಟ್ಟೆ ನನ್ನೇ
ತಣ್ಣನೆ ಗಾಳಿಲಿ ಹುಣ್ಣಿಮೆ ಚಂದ್ರನ ನೋಡಿ ನಾ ಮರೆತು ಬಿಟ್ಟೆ ನನ್ನೇ
ಆದರೆ ಮಾರೆತೆ ಇಲ್ಲ ನಾ ನಿನ್ನ
ಚಿಲಿಪಿಲಿ ಕಲರವ ನಿನದಲ್ಲವೇ
ಹುಣ್ಣಿಮೆ ಬೆಳಕು ನೀನಲ್ಲವೇ.. ಒಮ್ಮೆ ನೀ...

ಮಂಜಿನ ಹನಿಗಳ ಚಿಗುರೆಲೆಯ ಮೇಲೆ ನಿನ್ ಹೆಸರ ನಾ ಬರೆದೆ
ಚಿಟಪಟ ಮಳೆಯಲಿ ಪದೇ ಪದೇ ನೆನೆಯುತ ನಿನ್ನ ಸ್ಪರ್ಶವ ಸವಿದೆ
ನಿನ್ನಲ್ಲೇ ನಾ ಬೆರೆತೆ
ಮಂಜಿನ ಹನಿಗಳು ನೀನಲ್ಲವೇ
ಚಿಟಪಟ ಮಳೆಯಲು ನೀನಿರುವೆ.. ಒಮ್ಮೆ ನೀ..

=================================================

Kushiyaagide yeko ninnindale
Naa nodade ninnanu iralaarene
Omme nee nakkare naanu tusu naachuve
Reppeya mucchade ninnane noduve
Kele kogile haadu eegale
Ninna joteyale naanu haadale

Munjaane vele chilipili kalarava keli naa maretubitte nanne
Tannane gaalili hunnime chandrana nodi naa maretubitte nanne
Aadare marete illa naa ninna
Aa manjina hanigalu ninadallave
Aa hunnime belaku neenallave.. Omme nee..

Manjina hanigala chigureleya mele ninnhesara naa barede
Chitapata maleyali pade pade neneyuta ninna sparshava savide
Ninnalle naa berete
Aa manjina hanigalu neenallave
Aa chitapata maleyalu neeniruve.. Omme nee..

=============================================

No comments: