Pages

Friday, July 2, 2010

Kadalo Kadalo Kan Kadalo... - AK 47 Lyrics..

Movie: AK 47 (1999)
Music: Hamsalekha
Lyrics: Hamsalekha
Singers: Hariharan, Chitra
Direction: Om Prakash Rao
Song Link: Kadalo Kadalo..

(Kadalo Kadalo Kan Kadalo..
 Mugilo Mugilo Mana Mugilo..
 Kadalallo Mugilallo Nee Nanna Telisu..
 Kadalallo Mugilallo Nee Nanna Badukisu..
 Nudi Mutthu Surisabeda.. Prema Patra Ravaanisabeda..
 Ninna Muddina Naguve Saaku.. Aa Naguvali Oppige Haaku..
 Are Saaku Are Saaku.. Aa Naguva Bisaaku..) - 2

Manadha Bandha Onti Maradha Aase Rembhege,
Bigidhe Neenu Snehadha Sarapali Thooguyyalege..
Olage Chiguru.. Horage Sibiru Nannaa Aasege,
Aathura Kaane, Avasara Kaane, Yaakee Preethige..
Naanu Henne.. Kaanadhe..
Nanagu Ondhu Manasidhe..
Thutigalu Eradu Bhayadhali Ninthu Bigiyithu Beegagala..
Nudi Mutthu Surisabeda.. Prema Patra Ravaanisabeda..
Ninna Muddina Naguve Saaku.. Aa Naguvali Oppige Haaku..
Are Saaku Are Saaku.. Aa Naguva Bisaaku..
Kadalo Kadalo Kan Kadalo..
Mugilo Mugilo Mana Mugilo..
Kadalallo Mugilallo Nee Nanna Telisu..
Kadalallo Mugilallo Nee Nanna Badukisu..

Indho Naale Naguve Neenu, Antha Gottidhe..
Nagadhe Iddare Nannee Praana, Kodalu Gottidhe..
Nakkare Loka Naguvudhu Emba Chinthe Ninnadhu..
Eshte Januma Aadharu Padeyo Shapatha Nannadhu..
Kadalige Eradu... Theeravidhe..
Mugilige Koneye Kaanadhidhe..
Manasina Mugila, Belagisu Omme, Nannee Hambalake..
Gelathiyaranu Kelabeda.. Megadhoothara Kalisalubeda..
Ninna Sannane Naguve Saaku.. Aa Naguvali Oppige Haaku..
Are Saaku Are Saaku.. Aa Naguva Bisaaku..
Kadalo Kadalo Kan Kadalo..
Mugilo Mugilo Mana Mugilo..
Kadalallo Mugilallo Nee Nanna Telisu..
Kadalallo Mugilallo Nee Nanna Badukisu..

8 comments:

basavrajr said...

nice melodious song...

RK LANDSURVEYS said...

superb music superb melody

R.KARTHEEK VARDHAN

Raj gowda said...

Hay people can you please post naanu kannadada kanda bande shanthiya manninda song lyrics..............

Manju Mahesh said...

SIR, plz post HEY RAM song lyrics...!!! Its my humble request....

Darshan Gowda said...

What a beautiful lyrics, Kadalo Kadalo Kan Kadalo

Unknown said...

Nice melodious song.love the rhythm.

Someshwara said...

ಹೇ ರಾಮ್ this is india,this is india
ಹೇ ರಾಮ್ this is india,this is india
ಅಶಾಂತಿಯ ಜ್ವಾಲೆ ಹತಾಶೆಯ ಲಾವಾ
ಆಕ್ರೋಶದ ಕೂಗು ಅನ್ಯಾಯದ ರಾಡಿ
ಬಾರೋ ರಾಮಾ ನೊಡೋ ರಾ..ಮಾ
ವಿಧಿಸೊ ನಮಗೆ ನೀತಿ ನೇ..ಮ
ಹೇ ರಾಮ್..ಹೇ....ರಾಮ್
ಜಣ್ ಜಣ ಜಣ ಹಣದ ಡಮರಲಿ ಮಾರ್ ಮರಸಿದೆ ಬಡವರಳಲು
ಅಣುವೇಗದ ಬಾಳತಾಳಕೆ ತಾನೂದಿದೆ ಕಲ್ಕಿ ಕೊಳಲು
ಹಿಂದು ಮುಸ್ಲಿಂ ಪಾರ್ಸಿ ಕ್ರೈಸ್ತ
ಒಡೆದ ಮನಸುಗಳೂ....
ಬೆರೆಯದ ಬೆಸೆಯದ ನದಿಗಳು
ಅಳಿಯದ ಉಳಿಯದ ಬೇರುಗಳು
ಸ್ವಾತಂತ್ರ್ಯವಿದ್ರು ಜೀತದಾಪಾಡು ನೋಡು ನೋಡು ಬಾ
ನಾಡಗೀತೆಯಲಿ ಬಿಕ್ಷುಕರಹಾಡು ಕೇಳು ಕೇಳು ಬಾ
ತಾ....ರೋ.. ಪ್ರೇಮಾ....
ಹೇ ರಾಮ್ this is india,this is india
ಲಂಚಾವತಾರ ಅರಾಜಕೀಯ ಸ್ವದೇಶದ್ರೋಹ ದಾರಿದ್ಯಪೀಡೆ
ಬಾರೋ ರಾಮಾ ನೊಡೋ ರಾ..ಮಾ
ವಿಧಿಸೊ ನಮಗೆ ನೀತಿ ನೇ..ಮ
ಹೇ ರಾಮ್ .....ಹೇ....ರಾಮ್
ಈ ಬೆತ್ತಲೆ ರಾಜ್ಯದೊಳಗೆ ಮೈಮುಚ್ಚಿದವ ಚೋರನಾಗುವ
ಈ ಕತ್ತಲೆ ಕೂಪದೊಳಗೆ ಬೆಳಕನೆತ್ತವ ದ್ರೋಹಿಯಾಗುವ
ಅವನ ದೂಷಿಸಿ ಇವನ ದ್ವೇಶಿಸಿ ಫಲವೆ ಇಲ್ಲಿಲ್ಲಾ..
ಎಲ್ಲರೂಎಲ್ಲರೂ ನರಿಗಳೇ ಕನಸಿನ ಕಣಿವೆಯಾಕುರಿಗಳೆ
ಮಗದೊಮ್ಮೆ ನೀನು ಅವತಾರವೆತ್ತಿ ಧರೆಯದುಃಖನೀಗೂ..
ನರನಾಗಿ ಬರದೆ ವನವಾಸ ಪಡದೆ ಪರಶುರಾಮನಾಗೂ...
ಶಿಕ್ಷಿಸೋ...ಓಓ..ಓ ರಕ್ಷಿಸೋ..ಹೇ ರಾಮ್
this is india..ಅಅಅ.this is india
ಭಿಕಾರಿ ದೇಶ ಸಮೃದ್ದವೇಶ ಸನಾತಧರ್ಮಿ.ಇಇಇ
ಬಾಳೆಲ್ಲ ಘೋರ... ಬಾರೋ ರಾಮಾ ತಾರೋ ಪ್ರೇ..ಮಾ
ವಿಧಿಸೊ ನಮಗೆ..ಏಏಎ ನೀತಿ ನೇ..ಮ ಹೇ ರಾಮ್

Someshwara said...

ಹೇ ರಾಮ್ this is india,this is india
ಹೇ ರಾಮ್ this is india,this is india
ಅಶಾಂತಿಯ ಜ್ವಾಲೆ ಹತಾಶೆಯ ಲಾವಾ
ಆಕ್ರೋಶದ ಕೂಗು ಅನ್ಯಾಯದ ರಾಡಿ
ಬಾರೋ ರಾಮಾ ನೊಡೋ ರಾ..ಮಾ
ವಿಧಿಸೊ ನಮಗೆ ನೀತಿ ನೇ..ಮ
ಹೇ ರಾಮ್..ಹೇ....ರಾಮ್
ಜಣ್ ಜಣ ಜಣ ಹಣದ ಡಮರಲಿ ಮಾರ್ ಮರಸಿದೆ ಬಡವರಳಲು
ಅಣುವೇಗದ ಬಾಳತಾಳಕೆ ತಾನೂದಿದೆ ಕಲ್ಕಿ ಕೊಳಲು
ಹಿಂದು ಮುಸ್ಲಿಂ ಪಾರ್ಸಿ ಕ್ರೈಸ್ತ
ಒಡೆದ ಮನಸುಗಳೂ....
ಬೆರೆಯದ ಬೆಸೆಯದ ನದಿಗಳು
ಅಳಿಯದ ಉಳಿಯದ ಬೇರುಗಳು
ಸ್ವಾತಂತ್ರ್ಯವಿದ್ರು ಜೀತದಾಪಾಡು ನೋಡು ನೋಡು ಬಾ
ನಾಡಗೀತೆಯಲಿ ಬಿಕ್ಷುಕರಹಾಡು ಕೇಳು ಕೇಳು ಬಾ
ತಾ....ರೋ.. ಪ್ರೇಮಾ....
ಹೇ ರಾಮ್ this is india,this is india
ಲಂಚಾವತಾರ ಅರಾಜಕೀಯ ಸ್ವದೇಶದ್ರೋಹ ದಾರಿದ್ಯಪೀಡೆ
ಬಾರೋ ರಾಮಾ ನೊಡೋ ರಾ..ಮಾ
ವಿಧಿಸೊ ನಮಗೆ ನೀತಿ ನೇ..ಮ
ಹೇ ರಾಮ್ .....ಹೇ....ರಾಮ್
ಈ ಬೆತ್ತಲೆ ರಾಜ್ಯದೊಳಗೆ ಮೈಮುಚ್ಚಿದವ ಚೋರನಾಗುವ
ಈ ಕತ್ತಲೆ ಕೂಪದೊಳಗೆ ಬೆಳಕನೆತ್ತವ ದ್ರೋಹಿಯಾಗುವ
ಅವನ ದೂಷಿಸಿ ಇವನ ದ್ವೇಶಿಸಿ ಫಲವೆ ಇಲ್ಲಿಲ್ಲಾ..
ಎಲ್ಲರೂಎಲ್ಲರೂ ನರಿಗಳೇ ಕನಸಿನ ಕಣಿವೆಯಾಕುರಿಗಳೆ
ಮಗದೊಮ್ಮೆ ನೀನು ಅವತಾರವೆತ್ತಿ ಧರೆಯದುಃಖನೀಗೂ..
ನರನಾಗಿ ಬರದೆ ವನವಾಸ ಪಡದೆ ಪರಶುರಾಮನಾಗೂ...
ಶಿಕ್ಷಿಸೋ...ಓಓ..ಓ ರಕ್ಷಿಸೋ..ಹೇ ರಾಮ್
this is india..ಅಅಅ.this is india
ಭಿಕಾರಿ ದೇಶ ಸಮೃದ್ದವೇಶ ಸನಾತಧರ್ಮಿ.ಇಇಇ
ಬಾಳೆಲ್ಲ ಘೋರ... ಬಾರೋ ರಾಮಾ ತಾರೋ ಪ್ರೇ..ಮಾ
ವಿಧಿಸೊ ನಮಗೆ..ಏಏಎ ನೀತಿ ನೇ..ಮ ಹೇ ರಾಮ್